kannadasonglyrics.blogspot.in









Search Preview

Kannada Songs Lyrics of Latest Movies in Kannada

kannadasonglyrics.blogspot.in
Kannada Songs Lyrics of Latest Movies in Kannada Get Movie and bhaavageethe songs lyrics of Kannada and Lyrics of Latest Kannada Movie songs ,T
.in > kannadasonglyrics.blogspot.in

SEO audit: Content analysis

Language Error! No language localisation is found.
Title Kannada Songs Lyrics of Latest Movies in Kannada
Text / HTML ratio 24 %
Frame Excellent! The website does not use iFrame solutions.
Flash Excellent! The website does not have any flash contents.
Keywords cloud Lyrics Kannada ಹಾಡು lyrics Manjunatha kannada ನಿನ್ನ Telugu Share Read ಚಿತ್ರ ಕಾಮೆಂಟ್‌ಗಳಿಲ್ಲ ।। Movie ಮುದ್ದಾಡೆಂದಿದೆ ಮಲ್ಲಿಗೆ ಹೂ
Keywords consistency
Keyword Content Title Description Headings
Lyrics 53
42
Kannada 27
ಹಾಡು 22
lyrics 20
20
Headings
H1 H2 H3 H4 H5 H6
1 19 10 0 0 0
Images We found 41 images on this web page.

SEO Keywords (Single)

Keyword Occurrence Density
Lyrics 53 2.65 %
42 2.10 %
Kannada 27 1.35 %
ಹಾಡು 22 1.10 %
lyrics 20 1.00 %
20 1.00 %
16 0.80 %
Manjunatha 11 0.55 %
kannada 10 0.50 %
ನಿನ್ನ 10 0.50 %
Telugu 9 0.45 %
Share 9 0.45 %
Read 9 0.45 %
ಚಿತ್ರ 9 0.45 %
ಕಾಮೆಂಟ್‌ಗಳಿಲ್ಲ 8 0.40 %
।। 8 0.40 %
Movie 7 0.35 %
ಮುದ್ದಾಡೆಂದಿದೆ 7 0.35 %
ಮಲ್ಲಿಗೆ 7 0.35 %
ಹೂ 7 0.35 %

SEO Keywords (Two Word)

Keyword Occurrence Density
Lyrics 1 14 0.70 %
ಆ ಆ 11 0.55 %
1 ► 10 0.50 %
Share Read 9 0.45 %
Read More 9 0.45 %
lyrics 1 8 0.40 %
Lyrics of 8 0.40 %
2009 1 8 0.40 %
Lyrics 2 8 0.40 %
ಮುದ್ದಾಡೆಂದಿದೆ ಮಲ್ಲಿಗೆ 7 0.35 %
ಎಂದಿದೆ ಸಂಪಿಗೆ 6 0.30 %
ಹೂಮನಸಿ ಎಂದಿದೆ 6 0.30 %
ಮಲ್ಲಿಗೆ ಹೂಮನಸಿ 6 0.30 %
1 Telugu 6 0.30 %
ಸಂಪಿಗೆ ಹೂ 6 0.30 %
1 Lyrics 6 0.30 %
2011 1 6 0.30 %
ಈ ಹಾಡು 6 0.30 %
ಭಾಷೆ ಈ 6 0.30 %
ಹೃದಯಾಸೆ ಭಾಷೆ 6 0.30 %

SEO Keywords (Three Word)

Keyword Occurrence Density Possible Spam
Share Read More 9 0.45 % No
ಎಂದಿದೆ ಸಂಪಿಗೆ ಹೂ 6 0.30 % No
ಹೃದಯಾಸೆ ಭಾಷೆ ಈ 6 0.30 % No
ಭಾಷೆ ಈ ಹಾಡು 6 0.30 % No
ಮುದ್ದಾಡೆಂದಿದೆ ಮಲ್ಲಿಗೆ ಹೂಮನಸಿ 6 0.30 % No
ಮಲ್ಲಿಗೆ ಹೂಮನಸಿ ಎಂದಿದೆ 6 0.30 % No
ಹೂಮನಸಿ ಎಂದಿದೆ ಸಂಪಿಗೆ 6 0.30 % No
Kannada Songs Lyrics 5 0.25 % No
ಆ ಆ ಆ 5 0.25 % No
This is Featured 5 0.25 % No
is Featured Slide 5 0.25 % No
Title This is 4 0.20 % No
Telugu Song lyrics 4 0.20 % No
Lyrics 1 Telugu 4 0.20 % No
Lakshmi Baramma 1986 4 0.20 % No
1 Lyrics of 4 0.20 % No
ಮಲ್ಲಿಗೆಯ ಮುದ್ದಾಡೆಂದಿದೆ ಮಲ್ಲಿಗೆ 3 0.15 % No
ಹೃದಯ ಸಾಕ್ಷಿ ಹಾಡು 3 0.15 % No
ಈ ಹಾಡು ಆ 3 0.15 % No
ನೀನಿಲ್ಲದೆ ಇನ್ನೇನು ಇಲ್ಲ 3 0.15 % No

SEO Keywords (Four Word)

Keyword Occurrence Density Possible Spam
ಹೂಮನಸಿ ಎಂದಿದೆ ಸಂಪಿಗೆ ಹೂ 6 0.30 % No
ಮಲ್ಲಿಗೆ ಹೂಮನಸಿ ಎಂದಿದೆ ಸಂಪಿಗೆ 6 0.30 % No
ಮುದ್ದಾಡೆಂದಿದೆ ಮಲ್ಲಿಗೆ ಹೂಮನಸಿ ಎಂದಿದೆ 6 0.30 % No
ಹೃದಯಾಸೆ ಭಾಷೆ ಈ ಹಾಡು 6 0.30 % No
This is Featured Slide 5 0.25 % No
Title This is Featured 4 0.20 % No
ಆ ಆ ಆ ಹೃದಯಾಸೆ 3 0.15 % No
ಸಂಪಿಗೆ ಹೂ ಮಲ್ಲಿಗೆಯಮೊದಲು ಸಂಪಿಗೆಯ 3 0.15 % No
ಎಂದಿದೆ ಸಂಪಿಗೆ ಹೂ ಮಲ್ಲಿಗೆಯಮೊದಲು 3 0.15 % No
ಆ ಹೃದಯಾಸೆ ಭಾಷೆ ಈ 3 0.15 % No
ಆ ಆ ಹೃದಯಾಸೆ ಭಾಷೆ 3 0.15 % No
ಹಾಡು ಆ ಆ ಆ 3 0.15 % No
ಮಲ್ಲಿಗೆಯಮೊದಲು ಸಂಪಿಗೆಯ ಸಂಪಿಗೆಯಮೊದಲು ಮಲ್ಲಿಗೆಯ 3 0.15 % No
ಈ ಹಾಡು ಆ ಆ 3 0.15 % No
ಭಾಷೆ ಈ ಹಾಡು ಆ 3 0.15 % No
ಹಾಡು ಹೃದಯಾಸೆ ಭಾಷೆ ಈ 3 0.15 % No
ಸಾಕ್ಷಿ ಹಾಡು ಹೃದಯಾಸೆ ಭಾಷೆ 3 0.15 % No
ಹೃದಯ ಸಾಕ್ಷಿ ಹಾಡು ಹೃದಯಾಸೆ 3 0.15 % No
ಹಾಡು ಹೃದಯ ಸಾಕ್ಷಿ ಹಾಡು 3 0.15 % No
ಹೊಸಾ ಹಾಡು ಹೃದಯ ಸಾಕ್ಷಿ 3 0.15 % No

Internal links in - kannadasonglyrics.blogspot.in

Kannadasonglyrics.blogspot.in Spined HTML


Kannada Songs Lyrics of Latest Movies in Kannada Kannada Songs Lyrics of Latest Movies in Kannada Get Movie and bhaavageethe songs lyrics of Kannada and Lyrics of Latest Kannada Movie songs ,Telugu Movie songs all for Free ,Just click on the link you want and get it printed in Kannada.Lyrics of Top Songs of Kannada in kannada.Bookmark Now.... Home Business Internet Market Stock Downloads Dvd Games Software Office Uncategorized This is Featured Slide 1 Title This is Featured Slide 2 Title This is Featured Slide 3 Title This is Featured Slide 4 Title This is Featured Slide 5 Title Kannada Songs Lyrics Header Manjunatha Swamy.M.Hಸೆಪ್ಟೆಂಬರ್ 04, 2018 ಕಾಮೆಂಟ್‌ಗಳಿಲ್ಲ Share: Read More Ee sundara beladingala Lyrics - Amruthavarshini - ಅಮೃತವರ್ಷಿಣಿ Manjunatha Swamy.M.Hಆಗಸ್ಟ್ 28, 2018Amruthavarshini ಕಾಮೆಂಟ್‌ಗಳಿಲ್ಲ ಚಿತ್ರ: ಅಮೃತವರ್ಷಿಣಿ  ಸಂಗೀತ: ದೇವಾ  ಗಾಯನ: ಎಸ್. ಪಿ. ಬಿ. ಮತ್ತು ಕೆ. ಎಸ್. ಚಿತ್ರ  ಈ ಸುಂದರ ಬೆಳದಿಂಗಳ  ಈ ತಂಪಿನ ಅಂಗಳದಲಿ   ನನ್ನ ನಿನ್ನ  ನಡುವಿನಲ್ಲಿ..  ಈ ಸುಂದರ ಬೆಳದಿಂಗಳ  ಈ ತಂಪಿನ ಅಂಗಳದಲಿ  ಉಸಿರೇ ಭಾವವು  ನಿನ್ನ ಈ ನಗೆಯ ಸವಿ ಶ್ರುತಿಯಲ್ಲಿ ಒಹೋ... ದಿನಾ ದಿನಾ .... ಕ್ಷಣ ಕ್ಷಣ ಚಿನ್ನ ನನ್ನ  ನಿನ್ನ ಹಾಡಲೇ ಕುಣಿಸಿರುವೆ  ಮನ ಮನ ನಗೋಥರ  ಕಣ್ಣಂಚಲೇ ನಗಿಸಿರುವೆ  ಒಲವೇ .....ಆ  ಆ  ಒಲವೇ ನಿನ್ನ ನಳಿವೊಂದೇ ವರವೆನ್ನುತಾ ನಾ ನಲಿವೆ  ಒಲವೇ ನಿನ್ನ ಗೆಲುವೊಂದೇ  ಬಲವೆನ್ನುತಾ ನಾ ಬೆಳೆವೆ  ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನದು  ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು  ।।ಈ ಸುಂದರ।।  ಸಮ ಸಮಾ  ಸರಿಗಮ ಸಮಾಗಮ ಇಂಥ ವಿಸ್ಮಯ ಇದೆ ಮೊದಲು.  ಘಮ ಘಮಾ ಎದೆಯೆಲ್ಲಾ ಇನ್ನು ಮಾತು ಬರಿ ತೊದಲು   ಉಸಿರೇ  ಉಸಿರೇ ನಿನ್ನ ಉಸಿರಾಗಿ, ಈ ಉಸಿರ ಬರೆದಿರುವೆ  ನಮ್ಮ ಹಾಡಿಗೆ, ಹೆಸರಾಗಲಿ, ಕಾವೇರಿ ಕಲರವವೇ  ನಿನ್ನ ನೆರಳಿನ ಸನಿ  ಸನಿಹಕೆ , ನನ್ನ ಕೊರಳಿನ ದನಿ ಹರಿಸಿ ಹರಿಸಿ,  ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ರಮಿಸಲಿರುವೆ  ।। ಈ ಸುಂದರ ।।   Share: Read More Yaava kaviyu bareyalaara -ಯಾವ ಕವಿಯು ಬರೆಯಲಾರ Lyrics Bhagyada Lakshmi Baramma 1986 Manjunatha Swamy.M.Hಆಗಸ್ಟ್ 28, 2018Bhagyada Lakshmi Baramma 1986 ಕಾಮೆಂಟ್‌ಗಳಿಲ್ಲ ಚಿತ್ರ :  ಭಾಗ್ಯದ ಲಕ್ಷ್ಮಿ ಬಾರಮ್ಮ  ನಿರ್ದೇಶನ: ಸಿಂಗೀತಂ ಶ್ರೀನಿವಾಸ ರಾವ್  ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್  ಸಾಹಿತ್ಯ: ಚಿ ಉದಯಶಂಕರ್  ಗಾಯನ: ಡಾ|| ರಾಜ್ ಕುಮಾರ್ ಯಾವ ಕವಿಯು  - ಭಾಗ್ಯದ ಲಕ್ಷ್ಮಿ ಬಾರಮ್ಮ   ಯಾವ ಕವಿಯು ಬರೆಯಲಾರ  ಒಲವಿನಿಂದ ಕಣ್ಣೋಟದಿಂದ ,   ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ  ।। ಯಾವ ।। ನಿನ್ನ ಕವಿತೆ ಎಂಥ ಕವಿತೆ  ರಸಿಕರಾಡೋ ನುಡಿಗಳಂತೆ ।೨। ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ  ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ  ।। ಯಾವ ।। ಪ್ರೇಮ ಸುಮವು ಅರಳುವಂತೆ ,  ಪ್ರಣಯ ಗಂಧ ಚೆಲ್ಲುವಂತೆ  ಕಂಗಳೆರಡೂ ದುಂಬಿಯಾಗಿ  ಭ್ರಮರ ಗೀತೆ ಹಾಡುವಂತೆ ।೨। ಜೇನಿಗಾಗಿ ತುಟಿಗಳೆರಡೂ ಸನಿಹ ಸೇರುವಂತೆ ..  ।। ಯಾವ ।। Share: Read More Nanna Thamma - Kannada - Ide hosa haadu lyrics Manjunatha Swamy.M.Hಫೆಬ್ರವರಿ 12, 2017 ಕಾಮೆಂಟ್‌ಗಳಿಲ್ಲ ಚಿತ್ರ: ನನ್ನ ತಮ್ಮ ೧೯೭೦ ನಿರ್ದೇಶನ: ಕೆ. ಬಾಬು ರಾವ್  ನಿರ್ಮಾಣ:ಕೆ.ವಿ. ಗುಪ್ತ  ಸಂಗೀತ: ಘಂಟಸಾಲ ವೆಂಕಟೇಶ್ವರ ರಾವ್  ಗಾಯನ: ಪಿ. ಬಿ. ಶ್ರೀನಿವಾಸ್  ಒಂದು ಚಿಕ್ಕ ಘಟನೆ ಮೆಲುಕು: ಇದರ ಒರಿಜಿನಲ್ ಸಂಗೀತ ತೆಲುಗಿನ "ಜರಿಗಿನ ಕಥ" ಚಿತ್ರದ್ದು , ಚಿತ್ರ ಕೂಡ ರಿಮೇಕ್ ಆದರೂ, ತೆಲುಗಿನಲ್ಲಿ ಘಂಟಸಾಲ ಅವರ ಗಾಯನಕ್ಕೆ ಒಂದು ಚೂರು ಕೂಡಾ ಚ್ಯುತಿ ಬಾರದಂತೆ ಅದ್ಭುತವಾಗಿ ಹಾದಿ ನಮಗೆ ಒಂದು ಅಮೂಲ್ಯ ರತ್ನದಂಥ ಹಾಡನ್ನು ಕೊಟ್ಟಿದಾರೆ. ಇದರ ಸಂಯೋಜನೆ ಘಂಟಸಾಲ ಅವರು ಒಮ್ಮೆ ಅವರ ಸಮುದ್ರ ತೀರದ ಬಳಿಯ ಮನೆಯ ಟೆರೇಸಿನ ಮೇಲೆ ಕುಳಿತು ಇದರ ಧಾಟಿಯನ್ನು ಗುನುಣುಗುಣಿಸಿದಾಗ ಪಕ್ಕದಲ್ಲೇ ಇದ್ದ  ಸಿ. ನಾರಾಯಣ ರೆಡ್ಡಿ ಅವರು ತೆಲುಗಿನ ಈ ಅದ್ಭುತ ಗೀತೆಯ ಪದಗಳನ್ನು ಬರೆದು ಕೊಟ್ಟರಂತೆ. ಅದೇ ಹಾಡು ಕನ್ನಡದ್ಲಲ್ಲೂ ಅಜರಾಮರ ಈನುವಂತೆ ಹಾಡಿದ್ದಾರೆ ನಮ್ಮ ಮೆಚ್ಚಿನ ಪಿ.ಬಿ.ಎಸ್.  ಇದೇ ಹೊಸಾ ಹಾಡು , ಹೃದಯ ಸಾಕ್ಷಿ ಹಾಡು  ಹೃದಯಾಸೆ ಭಾಷೆ ಈ ಹಾಡು  ಆ ಆ ಆ ......  ಹೃದಯಾಸೆ ಭಾಷೆ ಈ ಹಾಡು .........  ಮನದಿ ನೆನೆದ ಮಾತುಗಳೆಲ್ಲ  ಮಧುವಾಗಿ ಸವಿಯುವ ಹಾಡು ...  ಸವಿಯಾದ ಜೀವನವೆಲ್ಲ  ಹಾಯಾದ ಒಲವಿನ ಹಾಡು ...... ।।೨।। ಒಲವು ಚೆಲುವು ಒಂದಾದ್ದೆಲ್ಲಾ ಎಂದು ಯಾರೂ ಮರೆಯದ ಹಾಡು......... !!!  ಇದೇ ಹೊಸಾ ಹಾಡು , ಹೃದಯ ಸಾಕ್ಷಿ ಹಾಡು  ಹೃದಯಾಸೆ ಭಾಷೆ ಈ ಹಾಡು  ಆ ಆ ಆ ......  ಹೃದಯಾಸೆ ಭಾಷೆ ಈ ಹಾಡು .........  ಚಂದ್ರ ಕಾಂತಿ ಚಿಮ್ಮಿದ ಹಾಡು  ಮೈ ಮರೆತು ನಗಿಸೋ ಹಾಡು  ಮುಂಬಾಳ್ವೆಯ ಮುನ್ನಡೆ ಹಾಡು  ತಾಯಿ ದೇವಿ ಹರಸಿದ ಹಾಡು  ಜನ್ಮ  ಜನ್ಮದ ಪುಣ್ಯದ ಹಾಡು ಕನ್ನಡಾಂಬೆ ಹಾಡು........ !!!!! ಇದೇ ಹೊಸಾ ಹಾಡು , ಹೃದಯ ಸಾಕ್ಷಿ ಹಾಡು  ಹೃದಯಾಸೆ ಭಾಷೆ ಈ ಹಾಡು  ಆ ಆ ಆ ......  ಹೃದಯಾಸೆ ಭಾಷೆ ಈ ಹಾಡು .........    Share: Read More Chakravyuha 2016 - Kannada Geleya geleya geluve namadayya lyrics Manjunatha Swamy.M.Hಏಪ್ರಿಲ್ 06, 2016Chakravyuha 2016 - Geleyaa geleyaa kannada song lyrics ಕಾಮೆಂಟ್‌ಗಳಿಲ್ಲ Geleya geleya... Geluve namadayya... Hegiddare enu jotheyaagiruva heege endendu....... Geleyaa.. Irali mukhadali rajana kale Naguthali harisuva naavu slum Nakkare illa manasali kole... Suriyali dinavu preethiya male... Namage noora entu commitmentu daily iddadde.. Nagthane lifeu dealu madu.. final agi saayode... Modalu start madodakke swalpa kashta aaguthe... Aamele fast agi hogtha idre ishta aguthe... Swalpa slow agidru hengo lifeu manage aguthe... Over speed ag hodre personize agi forfeiture aguthe... Innu heltha hodre mugsodakke nale aguthe... Barkotre idu ondu worldu famous booku aguthe.. Geleya.. geleyaa... repeat.....!!!! Namage.. noora entu commitmentu.....repeat... ................... .................... Geleyaaa.... Share: Read More Lyrics of Kenda Sampige 2015 - Nenape nithya mallige lyrics Manjunatha Swamy.M.Hಏಪ್ರಿಲ್ 06, 2016Kenda Sampige 2015 ಕಾಮೆಂಟ್‌ಗಳಿಲ್ಲ Nenape nithya mallige......  Kanasu kenda sampige Eshtu chanda shikshe ondu sanna thappige... Sarasa paarijaathavu... Viraha choopu kedige... Sadaa hoo biduva kaala nanna preethige Nenape....... Ninna kenneinda banthe baanige kanakambara... Bahala muddu ninna maathinalli vishyanthara... Ninna naguvu jompe jompe nanda battalu Aase nanage usirinalle maale kattalu... Eshtu pakaleyuntu helu sevanthige.. Ashte bageya seletha nanage ninnondige... Nenape... nithya...... Violin interlude... Higginalli arali ninna mukhave daasavalavu.. Mathe mathe chitte haari bandu mosa hodavu... Guttu maaduvaaga neenu ditta kanagile.. Thottu jenigaagi ninna munde kuniyale... Antikonda divya gandha neenu suragiye... Ninna swapna kande ninna edege oragiye.... Nenape nithya mallige.... *Note: One of the weightier lyrics I have overly posted. Wonder full song lyrics and trappy sonnet on C# minor scale. Excellent placement in the movie too.. awful. Enjoy the lyrics. I'll post it's kannada script soon. Thank you and love you all. Share: Read More Premada Kaanike (1976) - Baanigondu Elle Ellide Kannada Song Lyrics - Dr. Rajkumar Manjunatha Swamy.M.Hಮಾರ್ಚ್ 24, 2016Premda Kaanike (1976) ಕಾಮೆಂಟ್‌ಗಳಿಲ್ಲ ಚಿತ್ರ: ಪ್ರೇಮದ ಕಾಣಿಕೆ (೧೯೭೬) ಗಾಯಕ: ಡಾ. ರಾಜ್ ಕುಮಾರ್  ಏ  ಹೇ ಹೇ , ಎ ಹೇ ಹೇ ಹೆ. ಆ ಹಾ.. ಹ್ಮ್ಮ್ .. ಬಾನಿಗೊಂದು ಎಲ್ಲೇ ಎಲ್ಲಿದೇ...  ನಿನ್ನಾಸೆಗೆಲ್ಲಿ ಕೊನೆಯಿದೇ  ..!! ಏಕೇ ಕನಸು ಕಾಣುವೆ, ನಿಧಾನಿಸೂ ... ನಿಧಾನಿಸೂ.... !! ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ.. !! ಅವನ ನಿಯಮ ಮೀರಿ ಇಲ್ಲಿ ಏನು ಸಾಗದು , ನಾವು ನೆನೆಸಿದಂತೆ ಬಾಳಲೇನು ನಡೆಯದು.. !! ವಿಷಾದವಾಗಲಿ ವಿನೋದವಾಗಲೀ ಅವನೇ ಕಾರಣ...!!!!! ಬಾನಿಗೊಂದು ಎಲ್ಲೇ ಎಲ್ಲಿದೇ....... !! ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು .... !! ಹರುಷವೊಂದೆ  ಯಾರಿಗುಂಟು ಹೇಳು ಜಗದಲಿ , ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ ...!! ದುರಾಸೆಯೇತಕೆ ನಿರಾಸೆಯೆತಕೆ ಅದೇನೇ ಬಂದರೂ ಅವನ ಕಾಣಿಕೆ ...!! ಬಾನಿಗೊಂದು ಎಲ್ಲೇ ಎಲ್ಲಿದೇ...  ನಿನ್ನಾಸೆಗೆಲ್ಲಿ ಕೊನೆಯಿದೇ  ..!! ಏಕೇ ಕನಸು ಕಾಣುವೆ, ನಿಧಾನಿಸೂ ... ನಿಧಾನಿಸೂ.... !! Share: Read More ಗಡಿಬಿಡಿ ಗಂಡ (1993) - ಮುದ್ದಾಡೆಂದಿದೆ ಮಲ್ಲಿಗೆ ಹೂ, Gadibidi Ganda - 1993 - Muddadendide Mallige Hoo Lyrics Manjunatha Swamy.M.Hಅಕ್ಟೋಬರ್ 20, 2012Gadibidi Ganda - 1993, Hamsalekha 9 ಕಾಮೆಂಟ್‌ಗಳು ಚಿತ್ರ: ಗಡಿಬಿಡಿ ಗಂಡ ಸಂಗೀತ/ಸಾಹಿತ್ಯ: ಹಂಸಲೇಖ ಗಾಯಕ/ಗಾಯಕಿ: ಎಸ್.ಪಿ.ಬಿ, ಚಿತ್ರ [ಎಸ್.ಪಿ.ಬಿ] ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಮಲ್ಲಿಗೆಯ..ಮೊದಲು ಸಂಪಿಗೆಯ ಸಂಪಿಗೆಯ..ಮೊದಲು ಮಲ್ಲಿಗೆಯ ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಇಡಬೇಕೋ..ಮನಸು ಕೊಡಬೇಕೋ ಕೊಡಬೇಕೋ..ಮನಸು ಇಡಬೇಕೋ -------------------------೧----------------------------- [ಚಿತ್ರ] ಆ ಆ ಆ ...... ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲು ಮುಡಿಯಬೇಕು ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು [ಎಸ್.ಪಿ.ಬಿ] ಮನಸಿನ ಮಧುವಿನ ಮಹಲೊಳಗೆ ಮದನ ಮಣಿಯಬೇಕು ಸುರತಿಯ ಪರಮಾನ್ನ ಹಿತಮಿತವಿರಬೇಕು [ಚಿತ್ರ] ವಿರಹಬಾಧೆ ದಹಿಸುವಾಗ..ಬಾಲಬೋಧೆ ಏಕೆ [ಎಸ್.ಪಿ.ಬಿ] ಪ್ರಣಯ ನದಿಯೆ ತುಳುಕುವಾಗ..ಮದನ ಮಳೆಯು ಬೇಕೆ [ಚಿತ್ರ] ಹಿಡುದುಕೊ..ಮೆಲ್ಲಗೆ [ಎಸ್.ಪಿ.ಬಿ] ತಡೆದುಕೊ..ಮಲ್ಲಿಗೆ [ಚಿತ್ರ] ಹರೆಯ..ನೆರೆಯ..ತಡೆಯೊ..ಇನಿಯ ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಮಲ್ಲಿಗೆಯ..ಮೊದಲು ಸಂಪಿಗೆಯ ಸಂಪಿಗೆಯ..ಮೊದಲು ಮಲ್ಲಿಗೆಯ [ಎಸ್.ಪಿ.ಬಿ] ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಇಡಬೇಕೋ..ಮನಸು ಕೊಡಬೇಕೋ ಕೊಡಬೇಕೋ..ಮನಸು ಇಡಬೇಕೋ ----------------------------೨-------------------------------- [ಚಿತ್ರ] ಆ ಆ ಆ ...... ಘಮ ಘಮ ಸಂಪಿಗೆಯ ಸುಮತಿಯನು ಕೆಣಕಿ ಕಾಯಿಸದಿರು ಕುಸುಮದ ಎದೆಯೊಳಗೆ ಪ್ರಳಯವ ತಾರದಿರು [ಎಸ್.ಪಿ.ಬಿ] ಹಿಡಿಯಲಿ ಹಿಡಿಯುವ ನಡುವಿನಲಿ ಬಳುಕಿ ಬೇಯಿಸದಿರು ತುಂಬಿದ ನಿಶೆ ಒಲೆಗೇ ಚಂದ್ರನ ಕೂಗದಿರು [ಚಿತ್ರ] ಎದೆಯ ಸೆರಗ ಮೋಡದಲ್ಲಿ..ನೀನೆ ಚಂದ್ರನೀಗ [ಎಸ್.ಪಿ.ಬಿ] ಹೃದಯ ಮೇರು ಗಿರಿಗಳಲ್ಲಿ..ಕರಗಬೇಕೆ ಈಗ [ಚಿತ್ರ] ಬಳಸಿಕೊ..ಕಂಪಿಗೆ [ಎಸ್.ಪಿ.ಬಿ] ಸಹಿಸಿಕೊ..ಸಂಪಿಗೆ [ಚಿತ್ರ] ಹರೆಯ..ಹೊರೆಯ..ಇಳಿಸೊ..ಇನಿಯ ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಮಲ್ಲಿಗೆಯ..ಮೊದಲು ಸಂಪಿಗೆಯ ಸಂಪಿಗೆಯ..ಮೊದಲು ಮಲ್ಲಿಗೆಯ [ಎಸ್.ಪಿ.ಬಿ] ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಇಡಬೇಕೋ..ಮನಸು ಕೊಡಬೇಕೋ ಕೊಡಬೇಕೋ..ಮನಸು ಇಡಬೇಕೋ Share: Read More Kariya - Nannali Naanilla manadali neenella..Udit Narayan Manjunatha Swamy.M.Hಅಕ್ಟೋಬರ್ 17, 2012Kariya(2003) ಕಾಮೆಂಟ್‌ಗಳಿಲ್ಲ ಗಾಯಕ; ಉದಿತ್ ನಾರಾಯಣ್ ಸಂಗೀತ : ಗುರುಕಿರಣ್ ಸಾಹಿತ್ಯ:ವಿ. ನಾಗೇಂದ್ರಪ್ರಸಾದ್ ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ ನೀನೇನೆ ನಾನಾದೆ ನಾನೇಕೆ ಹೀಗಾದೆ ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ ಒಹ್ ದೇವ ಇಂದು ಅವಳಿಲ್ಲಿ ಬಂದು ತಾನಾಗಿ ಎಲ್ಲ ಹೇಳಲಿ ಇಂದಾದರೂನು ನಾ ಹೇಳಲೇನು ಆ ಧೈರ್ಯವಿಲ್ಲ ನನ್ನಲಿ ಒಹ್ ಮಾತಿಂದ ಮೌನ ಮರೆಯಾಗಲಿ ನನ್ನಯ ತನವೆಲ್ಲ ಕಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ ಆ ಒಂದು ಮಾತು ತುಟಿಮೇಲೆ ನಿಂತು ಧನಿ ಆಗಲೆಂದೆ ಕಾದಿದೆ ನಾ ಹೇಳಬೇಕೆ ನೀ ಹೇಳಬೇಕೆ ಈ ಪ್ರೀತಿ ಎಲ್ಲ ಹೇಳದೆ ಯಾರಾದರೇನು ಅನ್ನಬಾರದೆ ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ ನೀನೇನೆ ನಾನಾದೆ ಹೆ : ನಾನೇಕೆ ಹೀಗಾದೆ Share: Read More ಹಳೆಯ ಪೋಸ್ಟ್‌ಗಳು → ಮುಖಪುಟ Popular Tags Blog Archives SRI MANJUNATHA - OM MAHA PRANA DEEPAM SHIVAM ಸಂಗೀತ : ಹಂಸಲೇಖ ಕರ್ತೃ : ಶ್ರೀ ವೇದವ್ಯಾಸ ಗಾಯಕ : ಶಂಕರ್ ಮಹಾದೇವನ್ ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂ ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವ... Just Maath Maathali - Ello Jinugiruva neeru ಚಿತ್ರ: ಜಸ್ಟ್ ಮಾತ್ ಮಾತಲ್ಲಿ ಗಾಯಕರು: ಶ್ರೇಯಾ ಘೋಶಾಲ್ ಸಾಹಿತ್ಯ: ಸಂಗೀತ: ರಘು ದೀಕ್ಷಿತ್ ವರ್ಷ:೨೦೧೦ ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು ಎಲ್ಲೋ ... Ranga SSLC Manase Manase Thank You ಮನಸೆ ಮನಸೆ ಥ್ಯಾ೦ಕ್ ಯು ನಿನಗು ಮನಸಾಯಿತು ಕನಸೆ ಕನಸೆ ಥ್ಯಾ೦ಕ್ ಯು ಒಲವೆ ವರವಾಯಿತು ಭೂಮಿಗೆ ಮಳೆ ಹನಿ ಬರಲು ಸೂಚನೆ ನೂರಿದೆ ಮನಸಿಗೆ ಪ್ರೀತಿಯು ಬರಲು ಸೂಚನೆ ಎನಿದೆ ಇದ... Blogger ನಿಂದ ಸಾಮರ್ಥ್ಯಹೊಂದಿದೆ. bloggapedia Kannada Songs Lyrics Header ಒಟ್ಟು ಪುಟವೀಕ್ಷಣೆಗಳು () () ಹೆಚ್ಚು ತೋರಿಸು ಕಡಿಮೆ ತೋರಿಸು Follow by Email Translate Footer Stats Pages Home About Me Amazon Amazon ಲೇಬಲ್‌ಗಳು ಪವಮಾನ (1) Aa Dinagalu Lyrics (2) Aalemane (1) Aaptha Rakshaka (2) ABHAY 2009 (1) Abhay Darshan (1) ABHI (2003) (2) Accident (1) Aishwarya (3) Ambari (2009) Kannada Lyrics (2) America America (1) Amruthavarshini (1) ARASU Lyrics (5) Bhaavageethe (1) Bhaavageethe (Bendre) (2) Bhagyada Lakshmi Baramma 1986 (1) Bhaktha Kumbaara (1) Bindaas Lyrics (5) Birugaali (2) Bombaat Kannada lyrics (1) Buddivantha (1) Chakravyuha 2016 - Geleyaa geleyaa kannada song lyrics (1) Chandu - sudeep (1) Cheluvina Chilipili (1) Cheluvina chitthaara (3) Chingaari(2012) (1) Chirru (2010) Kannada (4) Devara Duddu (1977) (1) Dheemaku (1) DRAMA(2012) (2) Duniya Lyrics (3) Edakallu Guddada mele (2) Eddelu Manjunatha (1) Ekaangi (2) Eno Onthara (2010) (1) Excuse me(2004) (1) Gaalipata (2008) (1) Gadibidi Ganda - 1993 (1) GAJA kannada Lyrics (1) GAJA Lyrics (4) Gana yogi Panchakshari Gavayಗಾನ ಯೋಗಿ ಪಂಚಾಕ್ಷರಿ ಗವಾಯ್ (1) ganesh (1) Geetha(1981) ಗೀತಾ - ೧೯೮೧ (1) Gejje Pooje (1) Geleya (2) Gokula (2009) (1) Golden Star Ganesh Movies Lyrics (5) Google (1) Gopi Gopika Godavari (2) Govindayanamaha (2012) (1) Great Lyricists of Kannada (1) Gun ಗನ್ (2011) (1) Haage Summane (1) Hamsalekha (1) HATHAVAADI (3) Hombisilu Lyrics (1) Hudugaata (1) Hudugaru (2011) (2) Indrajit Lankesh (1) Inthi Ninna preethiya (1) Jackey (2010) (2) Janumada Jodi(1996) (6) Jarasandha(2011) (1) Jaya simha (1) JEEVA kannada (1) Jogayya (2011) (1) Johny mera naam preethi mera kaam (2011) (1) Jolly Days (1) Jothe Jotheyali (4) Junglee(2009) (1) Just Maath Maathali (3) Kallarali hoovagi (5) Kariya(2003) (2) Kenda Sampige 2015 (1) Kilaadigalu (1994) (1) kindarijogi ಕಿಂದರಿಜೋಗಿ (1) kool(2011) Cool kannada (2) Kothigalu saar Kothigalu (1) Krishnan Love Story(2010) (4) Kshana Kshanam (1) Ladies Tailor (1) Lankesh Pathrike (1) Lifu Ishtene (1) Love Guru(2009) (1) Lyrics of Milana Kannada Movie (1) Lyrics of Mungaru Male (1) Lyrics Paris Pranaya (1) Magadheera 2009 (1) MAHA KSHATHRIYA ಮಹಾಕ್ಷತ್ರಿಯ (1) Mailari(2010) (1) Malaya Maarutha(1986) (2) Maleyali Jotheyali (2) Malla (2003) (1) Mallikarjuna (1) MANASAARE (5) ManeDevru (4) Mathhe mungaaru(2010) (3) Moggina Manasu (5) Monalisa (1) Mourya (1) Mp3 Amruthavarshini (1) Mp3's Hoo (2010) (1) Mrugaalaya (1) Muktha (1) Muktha Muktha (1) Murali meets meera (2011) (3) Mussanje maathu (2) MY AUTOGRAPH ಮೈ ಅಟೋಗ್ರಾಫ್ (2006) (1) Nagamandala ನಾಗಮಂಡಲ (1) Nagara Haavu(Old) ನಾಗರ ಹಾವು (೧೯೭೨) (1) Nalla -Sudeep (1) Nanjundi Kalyana (1989) (2) Neene Bari Neene (2) Nuvvosthaanante Nenoddantaana (1) Official (1) Om Kannada songs lyrics (1) Onde Guri - ಒಂದೇ ಗುರಿ (1) Pancharangi(2010) (2) Paramaathma(2011) (6) PARICHAYA 2009 (2) Pavamaana (1) PAYANA Movie Lyrics (1) Preethsod Thappa (1) Prem (1) PREM ADDA (2012) (1) Premda Kaanike (1976) (1) Psycho Lyrics n videos (3) RAAM puneeth (2009) (2) RAAVANA yogesh (2009) (1) RAJ the showman (3) Rajesh Krishnan (1) Rama Shama Bhama (1) Ramaachari (1) Ranadheera Lyrics (1) Ranga SSLC (2) Ravichandran (1) Rayaru Bandaru Mavana Manege(1993) (2) Rishi Kannada Lyrics (1) Romeo(2012) (3) Sahodarara Savaal (2) Sajani (1) Samrat (1) SANGAMA (1) Sanju weds Geetha (2011 (4) Sarathi(2011) (3) Sathya Harishchandra Lyrics (2) Savaari ಸವಾರಿ (1) Savi Savi Nenapu lyrics (1) School Master(1958) (2) SHABDHA VEDHI (1) Shankar Nag (1) Shiva(ಶಿವ) Sthuthi (1) SHUBHA MANGALA (4) Sidlingu(2012) (1) Sipayi(1996) (3) SPARSHA 2000 (2) Sri Krishna Bhakthi Geethe (1) SRI MANJUNATHA LYRICS (3) SRI RAMACHANDRA Lyrics (2) Sshhhhh.... (1993) (1) Sudeep Movies Lyrics (4) Surya the Great(2005) (1) Taj Mahal Lyrics (1) Telugu Annayya Lyrics (1) Telugu Bavagaroo Bagunnara (1998) (1) Telugu Song lyrics (2) Telugu Song lyrics SANKARABHARANAM (1) Ullaasa Uthsaaha (1) Upendra (1) Veera Parampare (1) Yaare Neenu Cheluve(1998) (1) Yash (2) Yeshwanth (1) Yogaraj Bhat (2) Yudhdha Kaanda (1) Yuga Purusha (1989) (1) ಬ್ಲಾಗ್ ಆರ್ಕೈವ್ ▼ 2018 (3) ▼ September (1) Kannada Songs Lyrics Header ► August (2) ► 2017 (1) ► February (1) ► 2016 (3) ► April (2) ► March (1) ► 2012 (17) ► October (7) ► September (1) ► July (1) ► June (3) ► March (3) ► February (1) ► January (1) ► 2011 (84) ► November (7) ► September (6) ► August (6) ► June (5) ► April (19) ► March (18) ► February (23) ► 2010 (48) ► September (4) ► July (1) ► June (19) ► March (16) ► February (8) ► 2009 (83) ► December (6) ► October (8) ► August (5) ► June (1) ► May (25) ► April (31) ► March (5) ► February (2) ► 2008 (71) ► December (1) ► November (21) ► October (43) ► September (6) Label Cloud ಪವಮಾನ (1) Aa Dinagalu Lyrics (2) Aalemane (1) Aaptha Rakshaka (2) ABHAY 2009 (1) Abhay Darshan (1) ABHI (2003) (2) Accident (1) Aishwarya (3) Ambari (2009) Kannada Lyrics (2) America America (1) Amruthavarshini (1) ARASU Lyrics (5) Bhaavageethe (1) Bhaavageethe (Bendre) (2) Bhagyada Lakshmi Baramma 1986 (1) Bhaktha Kumbaara (1) Bindaas Lyrics (5) Birugaali (2) Bombaat Kannada lyrics (1) Buddivantha (1) Chakravyuha 2016 - Geleyaa geleyaa kannada song lyrics (1) Chandu - sudeep (1) Cheluvina Chilipili (1) Cheluvina chitthaara (3) Chingaari(2012) (1) Chirru (2010) Kannada (4) Devara Duddu (1977) (1) Dheemaku (1) DRAMA(2012) (2) Duniya Lyrics (3) Edakallu Guddada mele (2) Eddelu Manjunatha (1) Ekaangi (2) Eno Onthara (2010) (1) Excuse me(2004) (1) Gaalipata (2008) (1) Gadibidi Ganda - 1993 (1) GAJA kannada Lyrics (1) GAJA Lyrics (4) Gana yogi Panchakshari Gavayಗಾನ ಯೋಗಿ ಪಂಚಾಕ್ಷರಿ ಗವಾಯ್ (1) ganesh (1) Geetha(1981) ಗೀತಾ - ೧೯೮೧ (1) Gejje Pooje (1) Geleya (2) Gokula (2009) (1) Golden Star Ganesh Movies Lyrics (5) Google (1) Gopi Gopika Godavari (2) Govindayanamaha (2012) (1) Great Lyricists of Kannada (1) Gun ಗನ್ (2011) (1) Haage Summane (1) Hamsalekha (1) HATHAVAADI (3) Hombisilu Lyrics (1) Hudugaata (1) Hudugaru (2011) (2) Indrajit Lankesh (1) Inthi Ninna preethiya (1) Jackey (2010) (2) Janumada Jodi(1996) (6) Jarasandha(2011) (1) Jaya simha (1) JEEVA kannada (1) Jogayya (2011) (1) Johny mera naam preethi mera kaam (2011) (1) Jolly Days (1) Jothe Jotheyali (4) Junglee(2009) (1) Just Maath Maathali (3) Kallarali hoovagi (5) Kariya(2003) (2) Kenda Sampige 2015 (1) Kilaadigalu (1994) (1) kindarijogi ಕಿಂದರಿಜೋಗಿ (1) kool(2011) Cool kannada (2) Kothigalu saar Kothigalu (1) Krishnan Love Story(2010) (4) Kshana Kshanam (1) Ladies Tailor (1) Lankesh Pathrike (1) Lifu Ishtene (1) Love Guru(2009) (1) Lyrics of Milana Kannada Movie (1) Lyrics of Mungaru Male (1) Lyrics Paris Pranaya (1) Magadheera 2009 (1) MAHA KSHATHRIYA ಮಹಾಕ್ಷತ್ರಿಯ (1) Mailari(2010) (1) Malaya Maarutha(1986) (2) Maleyali Jotheyali (2) Malla (2003) (1) Mallikarjuna (1) MANASAARE (5) ManeDevru (4) Mathhe mungaaru(2010) (3) Moggina Manasu (5) Monalisa (1) Mourya (1) Mp3 Amruthavarshini (1) Mp3's Hoo (2010) (1) Mrugaalaya (1) Muktha (1) Muktha Muktha (1) Murali meets meera (2011) (3) Mussanje maathu (2) MY AUTOGRAPH ಮೈ ಅಟೋಗ್ರಾಫ್ (2006) (1) Nagamandala ನಾಗಮಂಡಲ (1) Nagara Haavu(Old) ನಾಗರ ಹಾವು (೧೯೭೨) (1) Nalla -Sudeep (1) Nanjundi Kalyana (1989) (2) Neene Bari Neene (2) Nuvvosthaanante Nenoddantaana (1) Official (1) Om Kannada songs lyrics (1) Onde Guri - ಒಂದೇ ಗುರಿ (1) Pancharangi(2010) (2) Paramaathma(2011) (6) PARICHAYA 2009 (2) Pavamaana (1) PAYANA Movie Lyrics (1) Preethsod Thappa (1) Prem (1) PREM ADDA (2012) (1) Premda Kaanike (1976) (1) Psycho Lyrics n videos (3) RAAM puneeth (2009) (2) RAAVANA yogesh (2009) (1) RAJ the showman (3) Rajesh Krishnan (1) Rama Shama Bhama (1) Ramaachari (1) Ranadheera Lyrics (1) Ranga SSLC (2) Ravichandran (1) Rayaru Bandaru Mavana Manege(1993) (2) Rishi Kannada Lyrics (1) Romeo(2012) (3) Sahodarara Savaal (2) Sajani (1) Samrat (1) SANGAMA (1) Sanju weds Geetha (2011 (4) Sarathi(2011) (3) Sathya Harishchandra Lyrics (2) Savaari ಸವಾರಿ (1) Savi Savi Nenapu lyrics (1) School Master(1958) (2) SHABDHA VEDHI (1) Shankar Nag (1) Shiva(ಶಿವ) Sthuthi (1) SHUBHA MANGALA (4) Sidlingu(2012) (1) Sipayi(1996) (3) SPARSHA 2000 (2) Sri Krishna Bhakthi Geethe (1) SRI MANJUNATHA LYRICS (3) SRI RAMACHANDRA Lyrics (2) Sshhhhh.... (1993) (1) Sudeep Movies Lyrics (4) Surya the Great(2005) (1) Taj Mahal Lyrics (1) Telugu Annayya Lyrics (1) Telugu Bavagaroo Bagunnara (1998) (1) Telugu Song lyrics (2) Telugu Song lyrics SANKARABHARANAM (1) Ullaasa Uthsaaha (1) Upendra (1) Veera Parampare (1) Yaare Neenu Cheluve(1998) (1) Yash (2) Yeshwanth (1) Yogaraj Bhat (2) Yudhdha Kaanda (1) Yuga Purusha (1989) (1) Recent Posts Pages Copyright © Kannada Songs Lyrics of Latest Movies in Kannada | Powered by Blogger Distributed By Gooyaabi Templates | Blogger Theme By NewBloggerThemes